Under the leaking bamboo canopy of time, life is a clay Ganesha!
I was seven or eight years old. Walking behind my father was like performing an Ashwamedha Yaga: such a fast pace. If father walked ahead...


ಸೋರುವ ಕಾಲದ ಬಿದಿರ ಚಪ್ಪರದಡಿ ಬಾಳೊಂದು ಮಣ್ಣ ಗಣೇಶ!
ನನಗಾಗ ಏಳೆಂಟು ವರ್ಷ ವಯಸ್ಸು. ಅಪ್ಪನ ಹಿಂದೆ ನಡೆದುಕೊಂಡು ಹೋಗುವುದೆಂದರೆ ಅದೊಂದು ಅಶ್ವಮೇಧಯಾಗ: ಅಷ್ಟು ವೇಗದ ನಡಿಗೆ. ಅಪ್ಪ ಮುಂದೆ-ಮುಂದೆ ನಡೆಯುತ್ತಿದ್ದರೆ ನಾವು...

